ಮಂಡ್ಯ: ಭಿಕ್ಷಾಟನೆ ಮಾಡುತ್ತಿದ್ದ ವೃದ್ಧ ಮಹಿಳೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ

ಹೊಸದಿಗಂತ ವರದಿ ಮಂಡ್ಯ: ಭಿಕ್ಷಾಟನೆಯಿಂದಲೇ ಸಂಪಾದನೆ ಮಾಡಿದ್ದ ಲಕ್ಷ ಲಕ್ಷ ಹಣ ವೃದ್ದ ಮಹಿಳೆಯ ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ. ನಗರದ ಗುತ್ತಲು ಬಡಾವಣೆಯ ಸಬ್ದರಿಯಾ ಮೊಹಲ್ಲಾದ ನಿವಾಸಿ ಹೂರ್ (70) ಎಂಬಾಕೆಯ ಮನೆಯಲ್ಲಿ ಪತ್ತೆಯಾಗಿರುವುದು ತಡವಾಗಿ ವರದಿಯಾಗಿದೆ. ಹೂರ್ ಎಂಬ ಮಹಿಳೆ ಚಿಕ್ಕಂದಿನಿಂದಲೂ ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದರು. ಈಕೆಯ ಸಹೋದರರು ಬೆಂಗಳೂರಿಗೆ ವಲಸೆ ಹೋಗಿದ್ದರು. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಈಕೆ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದು, ಭಿಕ್ಷೆ ಬೇಡಿಕೆಯೇ ಜೀವನ ನಡೆಸುತ್ತಿದ್ದಳು. ಕಳೆದ ಬುಧವಾರ ವಯೋಸಹಜ ಖಾಯಿಲೆಯಿಂದ … Continue reading ಮಂಡ್ಯ: ಭಿಕ್ಷಾಟನೆ ಮಾಡುತ್ತಿದ್ದ ವೃದ್ಧ ಮಹಿಳೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ