Mango Peel Glow | ಮಾವಿನ ಹಣ್ಣಿನ ಸಿಪ್ಪೆ ಬಿಸಾಡ್ಬೇಡಿ, ಅದ್ರಿಂದಲೇ ನಿಮ್ಮ ಮುಖ ಮಿನುಗೋದು ಗೊತ್ತಾ?

ಮಾವು ತಿನ್ನಿದ ಮೇಲೆ ಅದರ ಸಿಪ್ಪೆಯನ್ನು ಸಾಮಾನ್ಯವಾಗಿ ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಅದೇ ಸಿಪ್ಪೆಯಲ್ಲಿ ನಿಮ್ಮ ಚರ್ಮವನ್ನು ಮಿನುಗಿಸುವ ನೈಸರ್ಗಿಕ ಗುಣಗಳಿವೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಮಾವಿನ ಸಿಪ್ಪೆ ವಿಟಮಿನ್ C, ಆಂಟಿ ಆಕ್ಸಿಡೆಂಟ್ಸ್ ಮತ್ತು ಚರ್ಮಕ್ಕೆ ಪೋಷಕಾಂಶಗಳನ್ನು ನೀಡುವ ಅಂಶಗಳಿಂದ ತುಂಬಿರುತ್ತದೆ. ಮಾವಿನ ಸಿಪ್ಪೆಯನ್ನು ಮುಖದ ಮೇಲೆ ಹಚ್ಚುವುದರಿಂದ ಟ್ಯಾನ್ ಕಡಿಮೆಯಾಗಲು ಸಹಾಯವಾಗುತ್ತದೆ. ಸೂರ್ಯನ ಕಿರಣಗಳಿಂದ ಕಪ್ಪಾಗಿರುವ ಚರ್ಮಕ್ಕೆ ಇದು ಸ್ವಾಭಾವಿಕ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಸಿಪ್ಪೆಯನ್ನು ನೇರವಾಗಿ ಮುಖಕ್ಕೆ ಸವರುದು … Continue reading Mango Peel Glow | ಮಾವಿನ ಹಣ್ಣಿನ ಸಿಪ್ಪೆ ಬಿಸಾಡ್ಬೇಡಿ, ಅದ್ರಿಂದಲೇ ನಿಮ್ಮ ಮುಖ ಮಿನುಗೋದು ಗೊತ್ತಾ?