ಮರಾಠಿಯ ‘ಗೋಂಧಲ್’ಗೆ ಆಸ್ಕರ್ ಟಿಕೆಟ್: OTT ರಿಲೀಸ್ ಮಾತ್ರ ಇನ್ನೂ ಸಸ್ಪೆನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರೋ ಭಾರತದ ಮರಾಠಿಯ ‘ಗೋಂಧಲ್’ ಸಿನಿಮಾ ನೀವೂ ನೋಡ್ಬೇಕು ಅಂತಿದ್ದೀರಾ? ಆದ್ರೆ OTTಯಲ್ಲಿ ಬಂದಿದ್ಯಾ ಅನ್ನೋ ಅನುಮಾನ ನಿಮ್ಮನ್ನು ಕಾಡ್ತಿದ್ಯಾ? ಎಲ್ಲದಕ್ಕೂ ಉತ್ತರ ಈ ಸ್ಟೋರಿನಲ್ಲಿದೆ ನೋಡಿ ದೇಶದಾದ್ಯಂತ ಸಿನಿಪ್ರೇಕ್ಷಕರ ಗಮನ ಹರಿಸಿರೋದು ಈಗ ಮರಾಠಿಯ ‘ಗೋಂಧಲ್’ ಸಿನಿಮಾ ಮೇಲೆ. ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆ, ಕೌಟುಂಬಿಕ ಸಂಘರ್ಷ, ಅಪರಾಧ ಮತ್ತು ಸಸ್ಪೆನ್ಸ್‌ ಅಂಶಗಳನ್ನು ಒಳಗೊಂಡಿರುವ ಸಿನಿಮಾ ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದು, ಈ ಸಿನಿಮಾ OTTಯಲ್ಲಿ ಸ್ಟ್ರೀಮಿಂಗ್‌ಗೆ … Continue reading ಮರಾಠಿಯ ‘ಗೋಂಧಲ್’ಗೆ ಆಸ್ಕರ್ ಟಿಕೆಟ್: OTT ರಿಲೀಸ್ ಮಾತ್ರ ಇನ್ನೂ ಸಸ್ಪೆನ್ಸ್!