‘ಮೆಲೋಡಿ’ ಗಿಫ್ಟ್‌ಗೆ ಮಾರುಕಟ್ಟೆ ಶಾಕ್: ಆಕಾಶಕ್ಕೇರಿದ ಷೇರು ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿ ಗಿಫ್ಟ್ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಇದರ ಪ್ರಭಾವ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದೆ. ಮೆಲೋನಿ ಹಂಚಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ ‘ಪಾರ್ಲೆ’ ಹೆಸರಿನ ಕಂಪನಿಯ ಷೇರು ಬೆಲೆ ಏರಿಕೆ ಕಂಡಿದೆ. ‘ಪಾರ್ಲೆ’ ಹೆಸರೇ ಗೊಂದಲಕ್ಕೆ ಕಾರಣ ಮೆಲೋಡಿ ಟಾಫಿಯನ್ನು ತಯಾರಿಸುವುದು ಪಾರ್ಲೆ ಪ್ರಾಡಕ್ಟ್ಸ್ ಕಂಪನಿ. ಆದರೆ ಈ ಸಂಸ್ಥೆ … Continue reading ‘ಮೆಲೋಡಿ’ ಗಿಫ್ಟ್‌ಗೆ ಮಾರುಕಟ್ಟೆ ಶಾಕ್: ಆಕಾಶಕ್ಕೇರಿದ ಷೇರು ಬೆಲೆ