ಇಲ್ಲೇ ಕಸ ಹಾಕಿ ಬರ್ತೀನಿ ಎಂದು ಹೇಳಿ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋದ ವಿವಾಹಿತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಊಟಕ್ಕೆ ನಿದ್ದೆ ಮಾತ್ರೆ ಹಾಕಿ ಗಂಡ ಇನ್ನೇನು ಮಲಗಬೇಕು ಎನ್ನುವಾಗ ಇಲ್ಲೇ ಕಸ ಹಾಕಿ ಹೋಗಿ ಬರ್ತೀನಿ ಎಂದು ಹೇಳಿದ ಪತ್ನಿಯೊಬ್ಬರು ತನ್ನ ಬಾಯ್‌ಫ್ರೆಂಡ್‌ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ನಾಪತ್ತೆಯಾದ ಪ್ರಿಯಾಂಕಾಗೆ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದಾರೆ. ಆದರೂ ಮಕ್ಕಳನ್ನು ಲೆಕ್ಕಿಸದೇ, ಪತಿ ಶರತ್‌ಕುಮಾರ್‌ರನ್ನು ತೊರೆದು ಆಕೆ ಬಾಯ್‌ಫ್ರೆಂಡ್‌ ಜೊತೆ ಹೋಗಿದ್ದಾರೆ. ನಾನು ಮನೆಯಲ್ಲೇ ಇದ್ದೆ. ಅವಳು ಊಟಕ್ಕೆ ಏನು ಹಾಕಿದ್ಲೋ ಗೊತ್ತಿಲ್ಲ. ಊಟ ಆಗುತ್ತಿದ್ದಂತೆಯೇ ತಡೆಯಲಾರದ ನಿದ್ದೆ ಬರುತ್ತಿತ್ತು. … Continue reading ಇಲ್ಲೇ ಕಸ ಹಾಕಿ ಬರ್ತೀನಿ ಎಂದು ಹೇಳಿ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋದ ವಿವಾಹಿತೆ