ಹಾಸನಾಂಬೆ ದರುಶನಕ್ಕೆ ಜನಸಾಗರ : ಮೂರೇ ದಿನದಲ್ಲಿ ಐದು ಕೋಟಿ ರೂಪಾಯಿಗೂ ಅಧಿಕ ಆದಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಹಾಸನಾಂಬ ದೇವಿಯ ಸಾರ್ವಜನಿಕ ದರುಶನದ ನಾಲ್ಕನೇ ದಿನವಾಗಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಜನಸಾಗರ ಹರಿದುಬಂದಿದೆ. ವೀಕೆಂಡ್, ವೀಕ್‌ಡೇಗಳ ಲೆಕ್ಕವಿಲ್ಲದಂತೆ ಜನರು ದೇವಿಯ ದರುಶನಕ್ಕೆ ಆಗಮಿಸುತ್ತಿದ್ದಾರೆ. ಧರ್ಮದರುಶನ, ಸ್ಪೆಷಲ್ ದರುಶನ ಸಾಲಿನಲ್ಲಿಯೂ ಸಾವಿರಾರು ಭಕ್ತರು ಕಾಣಿಸಿದ್ದು, ದೇವಿಯ ದರುಶನಕ್ಕೆ ಹಾತೊರೆಯುತ್ತಿದ್ದಾರೆ. ನ್‌ಲೈನ್ ಟಿಕೆಟ್ ಬುಕ್ಕಿಂಗ್, ನೇರವಾಗಿ ವಿಶೇಷ ದರ್ಶನದ 1000 ರೂ., 300 ರೂ. ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ ಮೂರೇ ದಿನದಲ್ಲಿ ಐದು ಕೋಟಿ ರೂ.ಗೂ ಹೆಚ್ಚು ಆದಾಯ … Continue reading ಹಾಸನಾಂಬೆ ದರುಶನಕ್ಕೆ ಜನಸಾಗರ : ಮೂರೇ ದಿನದಲ್ಲಿ ಐದು ಕೋಟಿ ರೂಪಾಯಿಗೂ ಅಧಿಕ ಆದಾಯ
Copy and paste this URL into your WordPress site to embed
Copy and paste this code into your site to embed