ದೆಹಲಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 4 ಮಂದಿ ಬಾಂಗ್ಲಾದೇಶ ಪ್ರಜೆಗಳ ಬಂಧನ, 5 ಸ್ಮಾರ್ಟ್‌ಫೋನ್ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತರ-ಪಶ್ಚಿಮ ಜಿಲ್ಲೆಯ ಫಾರಿನರ್ ಸೆಲ್ ಪೊಲೀಸರು ಜಹಾಂಗೀರ್‌ಪುರಿಯ ಭಲಸ್ವಾ ಫ್ಲೈಓವರ್ ಬಳಿ ಬೆಳಗ್ಗಿ ಜಾವ ಜಂಟಿ ದಾಳಿ ನಡೆಸಿ, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಿದ್ದಾರೆ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನ ಬಂಧಿತ ನುಸುಳುಕೋರರು ಪೊಲೀಸರು ಮತ್ತು ಸ್ಥಳೀಯರ ಕಣ್ಣು ತಪ್ಪಿಸಲು ಮಂಗಳಮುಖಿಯರ ವೇಷ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ … Continue reading ದೆಹಲಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 4 ಮಂದಿ ಬಾಂಗ್ಲಾದೇಶ ಪ್ರಜೆಗಳ ಬಂಧನ, 5 ಸ್ಮಾರ್ಟ್‌ಫೋನ್ ಜಪ್ತಿ