ಬಸವೇಶ್ವರ ದೇವಾಲಯದಲ್ಲಿ ಭಾರಿ ಕಳ್ಳತನ: 60 ಕೆಜಿ ಬೆಳ್ಳಿ ಪೂಜಾ ಸಾಮಗ್ರಿ ಕಳ್ಳರ ಪಾಲು
ಹೊಸದಿಗಂತ ವರದಿ ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ 1.20 ಕೋಟಿ ರೂ.ಗಳ ಮೌಲದ್ಯ 60 ಕೆಜಿಯ ದೇವರ ಬೆಳ್ಳಿ ಮೂರ್ತಿ ಸೇರಿ ಪೂಜಾ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಇಲ್ಲಿನ ಸೇವಸ್ಥಾನದಲ್ಲಿನ ಅಂದಾಜು 35 ಕೆಜಿ ತೂಕದ ದೇವರ ಬೆಳ್ಳಿಯ ಮುಖ ಕವಚ ಮತ್ತು ದಿನನಿತ್ಯ ಪೂಜೆಗೆ ಬಳಸುತ್ತಿದ್ದ 10 ಕೆಜಿ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆಜಿಗೂ ಹೆಚ್ಚು ಪ್ರಮಾಣದ ಪೂಜಾ ಸಾಮಗ್ರಿಗಳನ್ನು … Continue reading ಬಸವೇಶ್ವರ ದೇವಾಲಯದಲ್ಲಿ ಭಾರಿ ಕಳ್ಳತನ: 60 ಕೆಜಿ ಬೆಳ್ಳಿ ಪೂಜಾ ಸಾಮಗ್ರಿ ಕಳ್ಳರ ಪಾಲು
Copy and paste this URL into your WordPress site to embed
Copy and paste this code into your site to embed