ಮಹಾಮಾರಿ ಎಬೋಲಾ ತಡೆಗೆ ಮಾಸ್ಟರ್ ಪ್ಲಾನ್: ಕ್ವಾರಂಟೈನ್ ಸೆಂಟರ್, ಐಸೊಲೇಶನ್ ಹೆಚ್ಚಿಸಲು ಕೇಂದ್ರದ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದಲ್ಲಿ ಕೋವಿಡ್‌ಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ಭಾರತ ಸರ್ಕಾರ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ವಿದೇಶಾಂಗ ಸಚಿವಾಲಯವು ಅಧಿಕೃತವಾಗಿ ಮುಂದೂಡಿದೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದ್ದು, ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಹೆಲ್ತ್ ಸ್ಕ್ರೀನಿಂಗ್ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ಸೂಚನೆಗಳು: ಕ್ವಾರಂಟೈನ್ ಸೆಂಟರ್ ಸ್ಥಾಪನೆ: ಪ್ರತ್ಯೇಕ … Continue reading ಮಹಾಮಾರಿ ಎಬೋಲಾ ತಡೆಗೆ ಮಾಸ್ಟರ್ ಪ್ಲಾನ್: ಕ್ವಾರಂಟೈನ್ ಸೆಂಟರ್, ಐಸೊಲೇಶನ್ ಹೆಚ್ಚಿಸಲು ಕೇಂದ್ರದ ಆದೇಶ