ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್: ಆನ್‌ಲೈನ್ ಫಾರ್ಮಸಿ ವಿರುದ್ಧ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ಸ್‌ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಆನ್‌ಲೈನ್ ಆಪ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಔಷಧಿಗಳ ಮೇಲೆ ನೀಡುತ್ತಿರುವ ಭಾರಿ ರಿಯಾಯಿತಿ ಹಾಗೂ ನಿಯಂತ್ರಣವಿಲ್ಲದ ಆನ್‌ಲೈನ್ ಮಾರಾಟವನ್ನು ವಿರೋಧಿಸಿ ಇಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (AIOCD) ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ಕರೆ ನೀಡಿದೆ. ದೇಶಾದ್ಯಂತ ಸುಮಾರು 12.4 ಲಕ್ಷಕ್ಕೂ ಹೆಚ್ಚು ಹಾಗೂ ಕರ್ನಾಟಕದ 26,000 ಕ್ಕೂ ಹೆಚ್ಚು ಖಾಸಗಿ ಮೆಡಿಕಲ್ ಶಾಪ್‌ಗಳು ಈ ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಇಂದು ರಾತ್ರಿ 11:59 ರವರೆಗೆ ಈ ಬಂದ್ … Continue reading ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್: ಆನ್‌ಲೈನ್ ಫಾರ್ಮಸಿ ವಿರುದ್ಧ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ಸ್‌ಆಕ್ರೋಶ!