ದೇಶದ ನಕ್ಷೆ ಬದಲಿಸುವ ಮೆಗಾ ಪ್ಲಾನ್: 7 ಹೊಸ ಬುಲೆಟ್ ರೈಲು ಮಾರ್ಗ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ನಿರ್ಮಾಣ ಹಂತದಲ್ಲಿರುವಾಗಲೇ ದೇಶದ ಹೈ-ಸ್ಪೀಡ್ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ಇನ್ನೂ ಏಳು ಹೊಸ ಬುಲೆಟ್ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ಯಾವ ನಗರಗಳಿಗೆ ಸಂಪರ್ಕ? ಪ್ರಸ್ತಾವಿತ ಹೊಸ ಮಾರ್ಗಗಳಲ್ಲಿ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಾಣಸಿ ಹಾಗೂ ವಾರಾಣಸಿ-ಸಿಲಿಗುರಿ ಮಾರ್ಗಗಳು ಸೇರಿವೆ. ಈ ಮಾರ್ಗಗಳು ದೇಶದ ಪ್ರಮುಖ ಕೈಗಾರಿಕಾ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ … Continue reading ದೇಶದ ನಕ್ಷೆ ಬದಲಿಸುವ ಮೆಗಾ ಪ್ಲಾನ್: 7 ಹೊಸ ಬುಲೆಟ್ ರೈಲು ಮಾರ್ಗ ಘೋಷಣೆ