‘ಮೆಲೋಡಿ’ ಸ್ನೇಹದ ಸಿಹಿ ಸಂದೇಶ: ಮೆಲೋನಿಗೆ ಮೋದಿಯಿಂದ ಸ್ಪೆಷಲ್ ಗಿಫ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯರ ನೆಚ್ಚಿನ ‘ಮೆಲೋಡಿ’ ಚಾಕೊಲೇಟ್ ಇದೀಗ ಅಂತಾರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಯಲ್ಲೂ ಸದ್ದು ಮಾಡಿದೆ. ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಪ್ಯಾಕ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋವನ್ನು ಮೆಲೋನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಸಿಹಿ ಉಡುಗೊರೆಯ ಹಿಂದೆ ಸ್ನೇಹದ ಸಂದೇಶ ಮೆಲೋನಿಗೆ ಚಾಕೊಲೇಟ್ ನೀಡಿದ ವೇಳೆ, “ಭಾರತ ಮತ್ತು ಇಟಲಿ ನಡುವಿನ ಸ್ನೇಹವೂ ಇದೇ ರೀತಿ … Continue reading ‘ಮೆಲೋಡಿ’ ಸ್ನೇಹದ ಸಿಹಿ ಸಂದೇಶ: ಮೆಲೋನಿಗೆ ಮೋದಿಯಿಂದ ಸ್ಪೆಷಲ್ ಗಿಫ್ಟ್
Copy and paste this URL into your WordPress site to embed
Copy and paste this code into your site to embed