35 ವರ್ಷಗಳ ಹಿಂದಿನ ನೆನಪು… ಅಮ್ಮನ ಆತ್ಮಕಥೆ ಹಂಚಿಕೊಂಡು ಭಾವುಕರಾದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜೀವ್ ಗಾಂಧಿ ಅವರ ಜನ್ಮದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಕಥೆ ‘Belonging: A Journey of Love’ (‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’) ಕವರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕ ಸಂದೇಶ ಬರೆದಿದ್ದಾರೆ. ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರನ್ನು ಕೊನೆಯ ಬಾರಿ ಒಟ್ಟಿಗೆ ನೋಡಿದ್ದು 35 ವರ್ಷಗಳಿಗೂ ಹೆಚ್ಚು ಸಮಯದ ಹಿಂದೆ ಎಂದು … Continue reading 35 ವರ್ಷಗಳ ಹಿಂದಿನ ನೆನಪು… ಅಮ್ಮನ ಆತ್ಮಕಥೆ ಹಂಚಿಕೊಂಡು ಭಾವುಕರಾದ ರಾಹುಲ್ ಗಾಂಧಿ