ಆರೋಗ್ಯಕ್ಕೂ ಬೆಸ್ಟ್, ರುಚಿಗೂ ಸೈ : ಮಧ್ಯಾಹ್ನದ ಊಟಕ್ಕೆ ಮಾಡಿ ಮೆಂತ್ಯ ಸೊಪ್ಪಿನ ಚಿತ್ರಾನ್ನ!

ಕರ್ನಾಟಕ ಶೈಲಿಯ ಮೆಂತ್ಯ ಸೊಪ್ಪಿನ ಚಿತ್ರಾನ್ನ ಮಾಡುವ ಸುಲಭ ರೆಸಿಪಿ ಇಲ್ಲಿದೆ. ಸಾಮಾನ್ಯವಾಗಿ ಮೆಂತ್ಯ ಸೊಪ್ಪು ಕಹಿಯಾಗಿರುತ್ತದೆ ಎಂದು ಹಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ನಿಂಬೆಹಣ್ಣಿನ ಹುಳಿ ಮತ್ತು ಮೆಂತ್ಯ ಸೊಪ್ಪಿನ ಘಮ ಸೇರಿ ಮಾಡುವ ಈ ಚಿತ್ರಾನ್ನ ಕಹಿಯಿಲ್ಲದೆ ಅತ್ಯಂತ ರುಚಿಕರವಾಗಿ ಮೂಡಿಬರುತ್ತದೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಬೇಕಾಗುವ ಸಾಮಗ್ರಿಗಳುಅನ್ನಮೆಂತ್ಯ ಸೊಪ್ಪುಈರುಳ್ಳಿಹಸಿ ಮೆಣಸಿನಕಾಯಿಶೇಂಗಾಕಡಲೇಬೇಳೆಉದ್ದಿನಬೇಳೆಸಾಸಿವೆ ಮತ್ತು ಜೀರಿಗೆಅರಿಶಿನ ಪುಡಿನಿಂಬೆಹಣ್ಣಿನ ರಸಕೊಬ್ಬರಿ ತುರಿಎಣ್ಣೆಉಪ್ಪು ತಯಾರಿಸುವ ವಿಧಾನ:ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕಡಲೇಬೇಳೆ, ಉದ್ದಿನಬೇಳೆ ಮತ್ತು … Continue reading ಆರೋಗ್ಯಕ್ಕೂ ಬೆಸ್ಟ್, ರುಚಿಗೂ ಸೈ : ಮಧ್ಯಾಹ್ನದ ಊಟಕ್ಕೆ ಮಾಡಿ ಮೆಂತ್ಯ ಸೊಪ್ಪಿನ ಚಿತ್ರಾನ್ನ!