Metabolism Boost | ದೇಹದ ಮೆಟಾಬಾಲಿಸಂ ಹೆಚ್ಚಿಸೋ ಸುಲಭ ಮಾರ್ಗ ಯಾವುದು ಗೊತ್ತಾ?
ತೂಕ ಕಡಿಮೆ ಮಾಡಬೇಕು ಅಥವಾ ದೇಹ ಫಿಟ್ ಆಗಿರಬೇಕು ಅಂದ್ರೆ “ಮೆಟಾಬಾಲಿಸಂ” ಅನ್ನೋ ಪದ ಹೆಚ್ಚು ಕೇಳಿಬರುತ್ತದೆ. ಸರಳವಾಗಿ ಹೇಳೋದಾದ್ರೆ, ನಾವು ತಿನ್ನೋ ಆಹಾರವನ್ನು ದೇಹ ಎನರ್ಜಿ ಆಗಿ ಬಳಸೋ ಪ್ರಕ್ರಿಯೆಯೇ ಮೆಟಾಬಾಲಿಸಂ. ಇದು ಚೆನ್ನಾಗಿ ಕೆಲಸ ಮಾಡಿದ್ರೆ ದೇಹ ಚುರುಕಾಗಿರುತ್ತದೆ, ಕ್ಯಾಲೊರಿ ಬಳಕೆಯೂ ಉತ್ತಮವಾಗಿರುತ್ತದೆ. ಹಾಗಾದರೆ ಇದನ್ನು ಹೆಚ್ಚಿಸೋ ಸುಲಭ ಮಾರ್ಗಗಳೇನು? ಬೆಳಗಿನ ತಿಂಡಿ ಸ್ಕಿಪ್ ಮಾಡ್ಬೇಡಿಬಹಳ ಹೊತ್ತು ಹೊಟ್ಟೆ ಖಾಲಿ ಇಟ್ಟರೆ ದೇಹದ ಎನರ್ಜಿ ಬಳಕೆ ನಿಧಾನವಾಗಬಹುದು. ಆದ್ದರಿಂದ ಪೌಷ್ಟಿಕ ಉಪಹಾರ ದಿನದ ಉತ್ತಮ … Continue reading Metabolism Boost | ದೇಹದ ಮೆಟಾಬಾಲಿಸಂ ಹೆಚ್ಚಿಸೋ ಸುಲಭ ಮಾರ್ಗ ಯಾವುದು ಗೊತ್ತಾ?
Copy and paste this URL into your WordPress site to embed
Copy and paste this code into your site to embed