ಗಂಗಾ ನದಿಯಲ್ಲಿ ದೋಣಿಯ ಮೇಲೆ ಮೆಕ್ಸಿಕೋ ಜೋಡಿ ಮದುವೆ ಸಂಭ್ರಮ: ನವ ದಂಪತಿಗೆ ಸಿಕ್ಕಿತು ಮನತುಂಬಿ ಆಶೀರ್ವಾದ!
ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಮೆಕ್ಸಿಕೋ ಜೋಡಿ ದೋಣಿಯಲ್ಲಿ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಆಕರ್ಷಿತರಾಗಿದ್ದ ಮೆಕ್ಸಿಕನ್ ನಿವಾಸಿಗಳಾದ ರುಯಿಜ್ ಕ್ಯಾಬ್ರೋಲ್ ಮತ್ತು ಗೊನ್ಜಾಲೊ ಮಿಗುಯೆಲ್, ಗಂಗಾ ನದಿಯಲ್ಲಿ ದೋಣಿಯ ಮೇಲೆ ವೇದ ಮಂತ್ರಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಮದುವೆಯಾದರು. ಮಂತ್ರಗಳ ಪಠಣ, ಧೂಪದ್ರವ್ಯ ಗಂಗಾ ನದಿಯ ಶಾಂತ ಅಲೆಗಳು ಸಮಾರಂಭವನ್ನು ಆಧ್ಯಾತ್ಮಿಕವಾಗಿಸಿದವು. ಘಾಟ್‌ನಲ್ಲಿ ನೆರೆದಿದ್ದವರು ಪುಷ್ಪವೃಷ್ಟಿ ಸುರಿಸಿ ನವ ದಂಪತಿಯನ್ನು ಆಶೀರ್ವದಿಸಿದರು. ಅನೇಕ ದೇಶಿ ಮತ್ತು ವಿದೇಶಿ … Continue reading ಗಂಗಾ ನದಿಯಲ್ಲಿ ದೋಣಿಯ ಮೇಲೆ ಮೆಕ್ಸಿಕೋ ಜೋಡಿ ಮದುವೆ ಸಂಭ್ರಮ: ನವ ದಂಪತಿಗೆ ಸಿಕ್ಕಿತು ಮನತುಂಬಿ ಆಶೀರ್ವಾದ!
Copy and paste this URL into your WordPress site to embed
Copy and paste this code into your site to embed