MI vs CSK | ಅತ್ಯಂತ ಹೀನಾಯ ಸೋಲು ಇದು: ಚೆನ್ನೈ ಆಟಕ್ಕೆ ಪತರುಗುಟ್ಟಿದ ಮುಂಬೈ ಇಂಡಿಯನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಹಂತದಲ್ಲಿ ನಡೆದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತವರಿನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಈ ಪಂದ್ಯದಲ್ಲಿ ಮುಂಬೈ 103 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 207 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಗೆಲುವಿನ ಹೀರೋ ಎಂದರೆ ಸಂಜು ಸ್ಯಾಮ್ಸನ್. ಅವರು ಕೇವಲ … Continue reading MI vs CSK | ಅತ್ಯಂತ ಹೀನಾಯ ಸೋಲು ಇದು: ಚೆನ್ನೈ ಆಟಕ್ಕೆ ಪತರುಗುಟ್ಟಿದ ಮುಂಬೈ ಇಂಡಿಯನ್ಸ್