ಉಳ್ಳಾಲದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಉರುಳಿ ಬಿದ್ದ ವಲಸೆ ಕಾರ್ಮಿಕರು: ಓರ್ವನ ಸ್ಥಿತಿ ಗಂಭೀರ
ಹೊಸದಿಗಂತ ಉಳ್ಳಾಲ: ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರಿಬ್ಬರು ಆಯತಪ್ಪಿ ಕೆಳಗೆ ಉರುಳಿ ಗಾಯಗೊಂಡ ಘಟನೆ ಮಂಗಳೂರು ನಗರದ ಹೊರವಲಯ ಇಲ್ಲಿನ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ನಡೆದಿದೆ. ದಿಲ್ಲಿ ಮೂಲದ ಶಾಕೀರ್ (32) ಹಾಗೂ ಹೈದರ್ (33) ಗಾಯಗೊಂಡ ಕಾರ್ಮಿಕರು. ಈ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಉಚ್ಚಿಲ ಅಜ್ಜಿನಡ್ಕ ಎಂಬಲ್ಲಿ ಹೋಲ್ ಸೇಲ್ ಬೇಕರಿ ಖಾದ್ಯ ತಯಾರಿಸುವ ತಮಿಳುನಾಡು ಮೂಲದ ವಿಜಿ ಸ್ವೀಟ್ಸ್ ಮಾಲಕ ಉದಯ ಕುಮಾರ್ ಎಂಬವರ … Continue reading ಉಳ್ಳಾಲದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಉರುಳಿ ಬಿದ್ದ ವಲಸೆ ಕಾರ್ಮಿಕರು: ಓರ್ವನ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed