ಸೆಪ್ಟೆಂಬರ್‌ನಿಂದ ದುಬಾರಿಯಾಗಲಿದೆ ಹಾಲು: ಲೀಟರ್‌ಗೆ 9 ರೂಪಾಯಿ ಹೆಚ್ಚಾಗುತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಬ್ಬದ ಸಂಭ್ರಮಕ್ಕೆ ರೆಡಿಯಾಗುತ್ತಿರುವ ಮುಂಬೈನ ನಿವಾಸಿಗಳಿಗೆ ಈಗ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೌದು! ಸೆಪ್ಟೆಂಬರ್ 1 ರಿಂದ ನಗರದಲ್ಲಿ ಟೇಬಲ್ ಹಾಲಿನ ದರ ಲೀಟರ್ ಗೆ 9 ರೂಪಾಯಿ ಹೆಚ್ಚಾಗಲಿದ್ದು, 93 ರೂ.ಗೆ ಸಿಗುತ್ತಿದ್ದ ಹಾಲು ಇನ್ಮುಂದೆ 102 ರೂಪಾಯಿಗೆ ಸಿಗಲಿದೆ. ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿರುವ ಟೈಮ್ ನಲ್ಲಿ ಹಾಲಿನ ದರ ಏರಿಕೆ ಆಗಿರೋದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಹಾಲಿನ ದರ ಏರಿಕೆ ಆಗಿರೋದ್ರಿಂದ ಹಾಲು ಸೇರಿದಂತೆ … Continue reading ಸೆಪ್ಟೆಂಬರ್‌ನಿಂದ ದುಬಾರಿಯಾಗಲಿದೆ ಹಾಲು: ಲೀಟರ್‌ಗೆ 9 ರೂಪಾಯಿ ಹೆಚ್ಚಾಗುತ್ತಂತೆ