Mind Detox | ಓವರ್ ಥಿಂಕಿಂಗ್ ಕೂಡ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತಾ?

ಫಿಟ್ನೆಸ್ ಅಂದ್ರೆ ಕೇವಲ ಜಿಮ್, ಡಯಟ್ ಮತ್ತು ವರ್ಕೌಟ್ ಅಷ್ಟೇ ಅಲ್ಲ. ನಮ್ಮ ಮನಸ್ಸಿನ ಆರೋಗ್ಯವೂ ಅದರಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ದಿನಪೂರ್ತಿ ಒಂದೇ ವಿಷಯದ ಬಗ್ಗೆ ಹೆಚ್ಚು ಯೋಚಿಸುವುದು, ಅನಗತ್ಯ ಚಿಂತೆ ಮಾಡುವುದು ಅಥವಾ ಯಾವಾಗಲೂ ಒತ್ತಡದಲ್ಲಿ ಇರುವುದು ದೇಹದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಓವರ್ ಥಿಂಕಿಂಗ್ ಅನ್ನು ಕೇವಲ ಮಾನಸಿಕ ಸಮಸ್ಯೆ ಎಂದು ಮಾತ್ರ ನೋಡಬಾರದು. ಎನರ್ಜಿ ಕಸಿದುಕೊಳ್ಳುತ್ತದೆ ಹೆಚ್ಚು ಯೋಚನೆ ಮಾಡುವುದರಿಂದ ದೇಹ ಕೆಲಸ ಮಾಡದಿದ್ದರೂ ಮನಸ್ಸು ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. … Continue reading Mind Detox | ಓವರ್ ಥಿಂಕಿಂಗ್ ಕೂಡ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತಾ?