Mint Soda | ಮಳೆ ಬಂದ್ರೂ ಸೆಕೆಗೇನು ಕಮ್ಮಿ ಇಲ್ಲ… ಅದಿಕ್ಕೆ ಕೂಲ್ ಕೂಲ್ ಪುದೀನಾ ಮಸಾಲಾ ಸೋಡಾ ಟ್ರೈ ಮಾಡಿ
ಮಳೆ ಬಂದ್ರು ಸೆಕೆ ಕೆಡಿಮೆ ಆಗ್ತಿಲ್ಲ ಹೀಗಾಗಿ, ದೇಹಕ್ಕೆ ತಂಪು ನೀಡುವ, ಜೀರ್ಣಕ್ರಿಯೆಗೂ ಸಹಾಯ ಮಾಡುವ ಪಾನೀಯಗಳಲ್ಲಿ ಪುದೀನಾ ಮಸಾಲಾ ಸೋಡಾ ಪ್ರಮುಖವಾಗಿದೆ. ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಡ್ರಿಂಕ್ ರುಚಿ ಮತ್ತು ತಾಜಾತನ ಎರಡನ್ನೂ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು ಪುದೀನಾ ಎಲೆಗಳು – 20 ರಿಂದ 25ನಿಂಬೆರಸ – 1 ನಿಂಬೆಯಿಂದಶುಂಠಿ – ಅರ್ಧ ಇಂಚಿನ ತುಂಡುಕಪ್ಪು ಉಪ್ಪು – ರುಚಿಗೆ ತಕ್ಕಷ್ಟುಜೀರಿಗೆ ಪುಡಿ – ¼ ಚಮಚಸಕ್ಕರೆ – 1 ರಿಂದ … Continue reading Mint Soda | ಮಳೆ ಬಂದ್ರೂ ಸೆಕೆಗೇನು ಕಮ್ಮಿ ಇಲ್ಲ… ಅದಿಕ್ಕೆ ಕೂಲ್ ಕೂಲ್ ಪುದೀನಾ ಮಸಾಲಾ ಸೋಡಾ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed