ಅಯೋಧ್ಯೆ-ಜನಕಪುರ ಧಾಮ ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ರೈಲಿಗೆ ಮೋದಿ, ಬಾಲೆನ್ ಶಾ ಹಸಿರು ನಿಶಾನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಹಾಗೂ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಉತ್ತರ ಪ್ರದೇಶದ ಅಯೋಧ್ಯೆ ಕ್ಯಾಂಟ್ ಮತ್ತು ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ವಾರಕ್ಕೊಮ್ಮೆ ಸಂಚರಿಸುವ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ಪ್ರಯಾಣಿಕರ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಸೋಮವಾರ ಜಂಟಿಯಾಗಿ ಹಸಿರು ನಿಶಾನೆ ತೋರಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಭಾರತ ಮತ್ತು … Continue reading ಅಯೋಧ್ಯೆ-ಜನಕಪುರ ಧಾಮ ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ರೈಲಿಗೆ ಮೋದಿ, ಬಾಲೆನ್ ಶಾ ಹಸಿರು ನಿಶಾನೆ
Copy and paste this URL into your WordPress site to embed
Copy and paste this code into your site to embed