ಮೋದಿ ಡಿಪ್ಲೊಮಸಿ ಮ್ಯಾಜಿಕ್: ಇಂಡೋನೇಷ್ಯಾ ಜೊತೆ ರಕ್ಷಣೆ, ಶಿಕ್ಷಣ, ತಂತ್ರಜ್ಞಾನದ ಬಿಗ್ ಡೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಇಂಡೋನೇಷ್ಯಾ ನಡುವಿನ ಶತಮಾನಗಳ ಸಾಂಸ್ಕೃತಿಕ ಬಾಂಧವ್ಯ ಈಗ ರಕ್ಷಣೆ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಸಹಕಾರದ ಮೂಲಕ ಮತ್ತಷ್ಟು ಬಲಿಷ್ಠವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉಭಯ ದೇಶಗಳು ಹಲವು ಮಹತ್ವದ ಒಪ್ಪಂದಗಳಿಗೆ ಚಾಲನೆ ನೀಡಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೊಸ ಕಾರ್ಯತಂತ್ರದ ಪಾಲುದಾರಿಕೆಗೆ ವೇಗ ಸಿಕ್ಕಿದೆ. ಸಂಸ್ಕೃತಿಯಿಂದ ಕಾರ್ಯತಂತ್ರದವರೆಗೆ ಭಾರತವು ಇಂಡೋನೇಷ್ಯಾದ ಯೋಗ್ಯಕರ್ತಾದಲ್ಲಿರುವ 9ನೇ ಶತಮಾನದ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ನೆರವು ನೀಡಲಿದೆ. ರಾಮಾಯಣ, ಮಹಾಭಾರತ, … Continue reading ಮೋದಿ ಡಿಪ್ಲೊಮಸಿ ಮ್ಯಾಜಿಕ್: ಇಂಡೋನೇಷ್ಯಾ ಜೊತೆ ರಕ್ಷಣೆ, ಶಿಕ್ಷಣ, ತಂತ್ರಜ್ಞಾನದ ಬಿಗ್ ಡೀಲ್