ಮೆಲೋನಿಗೆ ‘ಮೆಲೋಡಿ’ ಕೊಟ್ಟ ಮೋದಿ: ಜಾಗತಿಕ ಮಾರುಕಟ್ಟೆಯಲ್ಲಿ ಪಾರ್ಲೆಗೆ ಸಖತ್ ಡಿಮ್ಯಾಂಡ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೋದಿ, ಇಟಲಿ ಪ್ರಧಾನಿ ಮೆಲೋನಿಗೆ ಪಾರ್ಲೆಜಿ ಅವರಿಗೆ ಮೆಲೋಡಿ ಚಾಕಲೋಟ್ ಅನ್ನು ಉಡುಗೊರೆ ನೀಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೋದಿಯ ಉಡುಗೊರೆ ಬೆನ್ನಲ್ಲೇ ಪಾರ್ಲೆ ಕಂಪನಿ ಅದೃಷ್ಟವು ಬದಲಾಗಿದೆ. ಪಾರ್ಲೆ ಸ್ಟಾಕ್ ರಾಕೆಟ್ ಏರಿಕೆಯಾಗಿದೆ. ಭಾರತದ ಇ-ವ್ಯಾಪಾರಿ ವೇದಿಕೆಯಲ್ಲೂ ಪಾರ್ಲೆ ಮೆಲೋಡಿ … Continue reading ಮೆಲೋನಿಗೆ ‘ಮೆಲೋಡಿ’ ಕೊಟ್ಟ ಮೋದಿ: ಜಾಗತಿಕ ಮಾರುಕಟ್ಟೆಯಲ್ಲಿ ಪಾರ್ಲೆಗೆ ಸಖತ್ ಡಿಮ್ಯಾಂಡ್!
Copy and paste this URL into your WordPress site to embed
Copy and paste this code into your site to embed