ನಕ್ಸಲ್ ನಾಡಿನಲ್ಲಿ ಮೋದಿ ದೀಪಾವಳಿ ಸಂಭ್ರಮ: ಗಡಿಕಾಯುವ ಯೋಧರೊಂದಿಗೆ ಹಬ್ಬ ಆಚರಿಸಲಿರುವ ಪ್ರಧಾನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಾಲದಲ್ಲಿ ನಕ್ಸಲರ ಪ್ರಭಾವಕ್ಕೆ ಒಳಗಾಗಿದ್ದ ಛತ್ತೀಸ್‌ಗಢದ ಬಸ್ತರ್ ಪ್ರದೇಶ ಈ ಬಾರಿ ವಿಶೇಷ ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಸ್ತರ್‌ಗೆ ಭೇಟಿ ನೀಡಿ, ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ಧೈರ್ಯಶಾಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಲು ಬಸ್ತರ್‌ಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ಕಾಲದಲ್ಲಿ ನಕ್ಸಲರ ಪ್ರಾಬಲ್ಯಕ್ಕೆ … Continue reading ನಕ್ಸಲ್ ನಾಡಿನಲ್ಲಿ ಮೋದಿ ದೀಪಾವಳಿ ಸಂಭ್ರಮ: ಗಡಿಕಾಯುವ ಯೋಧರೊಂದಿಗೆ ಹಬ್ಬ ಆಚರಿಸಲಿರುವ ಪ್ರಧಾನಿ
Copy and paste this URL into your WordPress site to embed
Copy and paste this code into your site to embed