ಯುದ್ಧ, ಕಡಲ್ಗಳ್ಳರ ದಾಳಿಯ ನಡುವೆ ನಾವಿಕರ ರಕ್ಷಣೆಗೆ ಮೋದಿ ಹೊಸ ಪ್ಲ್ಯಾನ್: ಶುರುವಾಗಲಿದೆ ‘ಸಪೋರ್ಟ್ ನೆಟ್‌ವರ್ಕ್’
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಸಂಘರ್ಷ, ಕಡಲ್ಗಳ್ಳರ ದಾಳಿ ಸೇರಿದಂತೆ ವಿವಿಧ ಅಪಾಯಗಳಿಂದ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕುವ ನಾವಿಕರಿಗೆ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ವ್ಯವಸ್ಥೆಯೊಂದನ್ನು ಪ್ರಸ್ತಾಪಿಸಿದ್ದಾರೆ. ‘ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್’ ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ ವಿವಿಧ ದೇಶಗಳ ಸಾಗರ ಪ್ರಾಧಿಕಾರಗಳು ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸುವ ‘ಸೀಫೇರರ್ಸ್ ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್’ ಸ್ಥಾಪಿಸುವಂತೆ ಕರೆ ನೀಡಿದ್ದಾರೆ. ಎಮರ್ಜೆನ್ಸಿ ಸಪೋರ್ಟ್ ನೆಟ್‌ವರ್ಕ್ ನಿಂದ ತುರ್ತು ಸಂದೇಶಗಳಿಗೆ … Continue reading ಯುದ್ಧ, ಕಡಲ್ಗಳ್ಳರ ದಾಳಿಯ ನಡುವೆ ನಾವಿಕರ ರಕ್ಷಣೆಗೆ ಮೋದಿ ಹೊಸ ಪ್ಲ್ಯಾನ್: ಶುರುವಾಗಲಿದೆ ‘ಸಪೋರ್ಟ್ ನೆಟ್‌ವರ್ಕ್’
Copy and paste this URL into your WordPress site to embed
Copy and paste this code into your site to embed