ಹೊಟ್ಟೆ ಉರಿ ಇವ್ರಿಗೆ: ಟ್ರೋಫಿ ಗೆದ್ರು ನನ್ನ ಮನೆಗೆ ತರೋದಿಲ್ಲ ಎಂದ ಮೊಹಮ್ಮದ್ ಅಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಟೂರ್ನಿಯ ಆರಂಭದಿಂದಲೇ ಭಾರತ ಈ ಬಾರಿ ಕಪ್ ಗೆಲ್ಲುವುದಿಲ್ಲ ಎಂದು ಅಮೀರ್ ಹೇಳುತ್ತಾ ಬಂದಿದ್ದರು. ಸೆಮಿಫೈನಲ್ ಹಂತಕ್ಕೂ ಭಾರತ ತಲುಪುವುದಿಲ್ಲ ಎಂಬ ಭವಿಷ್ಯವನ್ನೂ ಅವರು ನುಡಿದಿದ್ದರು. ಆದರೆ ಟೀಮ್ ಇಂಡಿಯಾ ಅವರ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಉಲ್ಟಾ ಮಾಡಿತು. ಇದನ್ನೂ ಓದಿ: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸುತ್ತದೆ ಎಂದು ಅಮಿರ್ … Continue reading ಹೊಟ್ಟೆ ಉರಿ ಇವ್ರಿಗೆ: ಟ್ರೋಫಿ ಗೆದ್ರು ನನ್ನ ಮನೆಗೆ ತರೋದಿಲ್ಲ ಎಂದ ಮೊಹಮ್ಮದ್ ಅಮೀರ್