ಹಣ ಡೆಬಿಟ್, ಟಿಕೆಟ್ ಮಿಸ್ಸಿಂಗ್: BMTC ಬಸ್‌ಗಳಲ್ಲಿ ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ತಾಂತ್ರಿಕ ಸಮಸ್ಯೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹಣ ಖಾತೆಯಿಂದ ಕಡಿತವಾಗುತ್ತಿದ್ದರೂ ಟಿಕೆಟ್ ಪ್ರಿಂಟ್ ಸಿಗದ ಘಟನೆಗಳು ಹಲವು ಬಸ್‌ಗಳಲ್ಲಿ ವರದಿಯಾಗಿವೆ. ಹಣ ಕಡಿತ, ಟಿಕೆಟ್ ಇಲ್ಲ ಹೆಬ್ಬಾಳ–ಸಿಲ್ಕ್ ಬೋರ್ಡ್ ಮಾರ್ಗ ಸೇರಿದಂತೆ ಕೆಲವು ಬಸ್‌ಗಳಲ್ಲಿ ಯುಪಿಐ ಪಾವತಿ ಯಶಸ್ವಿಯಾದರೂ ETM ಯಂತ್ರದಿಂದ ಟಿಕೆಟ್ ಹೊರಬರದ ಕಾರಣ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಗೊಂದಲ ಉಂಟಾಗಿದೆ. ಕೆಲವರು ಒಂದೇ ಟಿಕೆಟ್‌ಗಾಗಿ ಎರಡು-ಮೂರು ಬಾರಿ ಹಣ … Continue reading ಹಣ ಡೆಬಿಟ್, ಟಿಕೆಟ್ ಮಿಸ್ಸಿಂಗ್: BMTC ಬಸ್‌ಗಳಲ್ಲಿ ಪ್ರಯಾಣಿಕರ ಪರದಾಟ