ಉಪಗ್ರಹ ಚಿತ್ರಗಳಲ್ಲಿ ಕಾಣೆಯಾಗಿದೆ ಮುಂಗಾರು ಮೋಡ: ದೇಶದ ಬಹುತೇಕ ಭಾಗದಲ್ಲಿ ಬರದ ಮುನ್ಸೂಚನೆ????
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ (INSAT), ಯುರೋಪಿನ ಹವಾಮಾನ ಸಂಸ್ಥೆಗಳ ಉಪಗ್ರಹಗಳು ಹಾಗೂ ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (NOAA) ಸೆರೆಹಿಡಿದ ಚಿತ್ರಗಳು ಆಘಾತಕಾರಿ ದೃಶ್ಯಗಳನ್ನು ಬಹಿರಂಗಗೊಳಿಸಿದ್ದು, ಭಾರತದ ಹಲವು ಪ್ರದೇಶಗಳಲ್ಲಿ ಮೋಡಗಳ ಕೊರತೆಯನ್ನು ತೋರಿಸಿವೆ. INSAT-3DR ಉಪಗ್ರಹದ ಇತ್ತೀಚಿನ ಚಿತ್ರಗಳ ಪ್ರಕಾರ, ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿದರೆ, ದೇಶದ ಬಹುತೇಕ ಒಳನಾಡಿನಲ್ಲಿ ಮೋಡಗಳ ವ್ಯಾಪ್ತಿ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಸಾಮಾನ್ಯವಾಗಿ ಜೂನ್ ಮಧ್ಯಭಾಗದಲ್ಲಿ ಕಾಣುವ … Continue reading ಉಪಗ್ರಹ ಚಿತ್ರಗಳಲ್ಲಿ ಕಾಣೆಯಾಗಿದೆ ಮುಂಗಾರು ಮೋಡ: ದೇಶದ ಬಹುತೇಕ ಭಾಗದಲ್ಲಿ ಬರದ ಮುನ್ಸೂಚನೆ????
Copy and paste this URL into your WordPress site to embed
Copy and paste this code into your site to embed