ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಎಂ ಎಂಡ್ ಎಸ್ ವತಿಯಿಂದ ಹೊಸ ಬೇಸಿಗೆ ಸಂಗ್ರಹಗಳ ಅನಾವರಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ ಬೇಸಿಗೆಯಲ್ಲಿ ಹೊಸ ಚೈತನ್ಯ ತುಂಬುವ ಫ್ಯಾಷನಬಲ್ ಉಡುಪುಗಳ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಈ ರನ್ ವೇಯಲ್ಲಿ ಐಕಾನಿಕ್ ಬ್ರಿಟಿಷ್ ರಿಟೇಲರ್ ಎಂ ಎಂಡ್ ಎಸ್ (ಮಾರ್ಕ್ಸ್ ಎಂಡ್ ಸ್ಪೆನ್ಸರ್) ತನ್ನ ಬಹುನಿರೀಕ್ಷಿತ ಸಮ್ಮರ್ 26 ಸಂಗ್ರಹವನ್ನು ಪ್ರದರ್ಶಿಸಿತು. ಈ ಮೂಲಕ ಎಂ ಎಂಡ್ ಎಸ್, ಮೆಚ್ಚುಗೆ ಸೂಚಿಸುವ ಸಣ್ಣ ಸಣ್ಣ ಕ್ಷಣಗಳು ಹೇಗೆ ಆತ್ಮವಿಶ್ವಾಸ ಹೆಚ್ಚಿಸಬಹುದು, ವೈಯಕ್ತಿಕ ಶೈಲಿಯನ್ನು ಪ್ರೇರೇಪಿಸಬಹುದು ಮತ್ತು ದೈನಂದಿನ ಫ್ಯಾಷನ್ … Continue reading ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಎಂ ಎಂಡ್ ಎಸ್ ವತಿಯಿಂದ ಹೊಸ ಬೇಸಿಗೆ ಸಂಗ್ರಹಗಳ ಅನಾವರಣ
Copy and paste this URL into your WordPress site to embed
Copy and paste this code into your site to embed