Mug Cake | 2 ನಿಮಿಷದಲ್ಲಿ ರೆಡಿಯಾಗುತ್ತೆ ಹೆಲ್ದಿ ಓಟ್ಸ್ ಮಗ್ ಕೇಕ್: ಒಮ್ಮೆ ಟ್ರೈ ಮಾಡಿ

ಸಿಹಿ ತಿನ್ನಬೇಕು ಅನ್ನಿಸಿದಾಗ ಹೆಚ್ಚು ಸಮಯ ಕಳೆಯದೇ ಮನೆಯಲ್ಲೇ ಆರೋಗ್ಯಕರ ಕೇಕ್ ತಯಾರಿಸಬಹುದು. ಓಟ್ಸ್, ಹಾಲು ಮತ್ತು ಕೆಲವೇ ಪದಾರ್ಥಗಳಿಂದ ಕೇವಲ 2 ನಿಮಿಷಗಳಲ್ಲಿ ಸಿದ್ಧವಾಗುವ ಈ ಓಟ್ಸ್ ಮಗ್ ಕೇಕ್ ರುಚಿಯ ಜೊತೆಗೆ ಪೌಷ್ಟಿಕವೂ ಹೌದು. ಸಂಜೆ ಸ್ನ್ಯಾಕ್ ಗೆ ಇದು ಉತ್ತಮ ಆಯ್ಕೆ. ಬೇಕಾಗುವ ಪದಾರ್ಥಗಳು ಓಟ್ಸ್ – ½ ಕಪ್ಹಾಲು – 3 ಚಮಚಜೇನುತುಪ್ಪ ಅಥವಾ ಮೇಪಲ್ ಸಿರಪ್ – 1 ರಿಂದ 2 ಚಮಚಎಣ್ಣೆ ಅಥವಾ ಕರಗಿದ ಬೆಣ್ಣೆ – 1 … Continue reading Mug Cake | 2 ನಿಮಿಷದಲ್ಲಿ ರೆಡಿಯಾಗುತ್ತೆ ಹೆಲ್ದಿ ಓಟ್ಸ್ ಮಗ್ ಕೇಕ್: ಒಮ್ಮೆ ಟ್ರೈ ಮಾಡಿ