ಪೂಜೆ ನೆಪದಲ್ಲಿ ಕರೆದೊಯ್ದು ಅರ್ಚಕನ ಕೊ*ಲೆ: ಆರು ವರ್ಷಗಳ ಬಳಿಕ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಹೊಸದಿಗಂತ ವರದಿ ಕಾರವಾರ: ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಆರು ವರ್ಷಗಳ ಹಿಂದೆ 2018ರ ಅಕ್ಟೋಬರ್ 16ರಂದು ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ರನ್ನು ಪೂಜೆಯ ಕಾರಣ ಹೇಳಿ ಕರೆದೊಯ್ದು ಆರೋಪಿಗಳು, ಕೂಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲೇ ಮಾರಕಾಸ್ತ್ರಗಳಿಂದ ಹೊಡೆದು, ಕೊಲೆ ಮಾಡಿ ಶವವನ್ನು ತೋಟದಲ್ಲೇ ಹೂತುಹಾಕಲಾಗಿತ್ತು. ಇದನ್ನೂ ಓದಿ: ಈ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ … Continue reading ಪೂಜೆ ನೆಪದಲ್ಲಿ ಕರೆದೊಯ್ದು ಅರ್ಚಕನ ಕೊ*ಲೆ: ಆರು ವರ್ಷಗಳ ಬಳಿಕ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್