ಅಮ್ಮ ಬೆಕ್ಕು ಸಾಕೋದು ಬೇಡ ಅಂತ ಹೇಳಿದ್ದೆ ತಪ್ಪಾಯ್ತು: ಮನನೊಂದು ಯುವ ವೈದ್ಯೆ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್‌ನ ಅಲ್ವಾಲ್ ಪ್ರದೇಶದಲ್ಲಿ 23 ವರ್ಷದ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕುಟುಂಬದೊಂದಿಗೆ ನಡೆದ ಗಲಾಟೆಗಳಿಂದ ಮನನೊಂದಿದ್ದರೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಮೃತರನ್ನು ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠಾ ಎಂದು ಗುರುತಿಸಲಾಗಿದೆ. ಅವರು ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದು, ಇತ್ತೀಚೆಗೆ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಇದೇ ವೇಳೆ ವೈದ್ಯಕೀಯ ಲೈಸೆನ್ಸ್ ಪಡೆಯಲು ಅಗತ್ಯ ಕ್ರಮಗಳನ್ನೂ ಮುಂದುವರೆಸುತ್ತಿದ್ದರು ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಕೆಲ ದಿನಗಳ … Continue reading ಅಮ್ಮ ಬೆಕ್ಕು ಸಾಕೋದು ಬೇಡ ಅಂತ ಹೇಳಿದ್ದೆ ತಪ್ಪಾಯ್ತು: ಮನನೊಂದು ಯುವ ವೈದ್ಯೆ ಆತ್ಮಹ*ತ್ಯೆ