Myth | ಅನ್ನ ತಿಂದ್ರೆ ದಪ್ಪ ಆಗ್ತಾರೆ ಅನ್ನೋದು ನಿಜಾನಾ? ‘ವೈಟ್ ರೈಸ್’ ಹಿಂದಿರುವ ಅಸಲಿ ಸತ್ಯ ಏನು?

ಹೆಚ್ಚಿನವರು ತೂಕ ಇಳಿಸುವ ಪ್ಲ್ಯಾನ್ ಮಾಡಿದ ಕೂಡಲೇ ಮೊದಲು ಕೈಬಿಡುವುದೇ ‘ಅನ್ನ’. “ಅನ್ನ ತಿಂದರೆ ಹೊಟ್ಟೆ ಬರುತ್ತೆ, ದಪ್ಪ ಆಗ್ತೀವಿ” ಎಂಬ ಮಾತು ಜನಜನಿತ. ಆದರೆ ವಿಜ್ಞಾನ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವುದೇ ಬೇರೆ. ಅನ್ನ ಮತ್ತು ತೂಕ: ಅಸಲಿ ಕಥೆ ಏನು? ಅನ್ನದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿರುವುದು ನಿಜ. ಆದರೆ ಅನ್ನ ತಿಂದ ತಕ್ಷಣ ಯಾರೂ ದಪ್ಪಗಾಗುವುದಿಲ್ಲ. ನಾವು ದಪ್ಪಗಾಗಲು ಪ್ರಮುಖ ಕಾರಣ ‘ಕ್ಯಾಲೋರಿಗಳ ಅತಿಯಾದ ಬಳಕೆ’. ಅನ್ನ ಜೀರ್ಣವಾಗಲು ಸುಲಭ ಮತ್ತು ಹೊಟ್ಟೆ ಬೇಗ ಖಾಲಿಯಾದಂತೆ … Continue reading Myth | ಅನ್ನ ತಿಂದ್ರೆ ದಪ್ಪ ಆಗ್ತಾರೆ ಅನ್ನೋದು ನಿಜಾನಾ? ‘ವೈಟ್ ರೈಸ್’ ಹಿಂದಿರುವ ಅಸಲಿ ಸತ್ಯ ಏನು?