ಇಂಧನ ಉಳಿತಾಯಕ್ಕೆ ಕೈ ಜೋಡಿಸಿದ ನಾಯ್ಡು ಸರ್ಕಾರ: ವರ್ಕ್ ಫ್ರಮ್ ಹೋಂ, ಬೆಂಗಾವಲು ವಾಹನ ಸಂಖ್ಯೆ ಕಡಿತ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ–ಇರಾನ್ ಉದ್ವಿಗ್ನತೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆ, ಇಂಧನ ಉಳಿತಾಯಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಕ್ರಮಗಳನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಬಳಿಕ ರಾಜ್ಯ ಸಚಿವ ಸಂಪುಟ ಹಲವು ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ. ಅಮರಾವತಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಹಿತಿ ಸಚಿವ ಕೆ. ಪಾರ್ಥಸಾರಥಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಅಗತ್ಯವಿದ್ದಲ್ಲಿ ವರ್ಕ್ ಫ್ರಮ್ ಹೋಂ ಜಾರಿಗೆ ತರಲು ಹಾಗೂ ವಾರದಲ್ಲಿ ಒಂದು … Continue reading ಇಂಧನ ಉಳಿತಾಯಕ್ಕೆ ಕೈ ಜೋಡಿಸಿದ ನಾಯ್ಡು ಸರ್ಕಾರ: ವರ್ಕ್ ಫ್ರಮ್ ಹೋಂ, ಬೆಂಗಾವಲು ವಾಹನ ಸಂಖ್ಯೆ ಕಡಿತ
Copy and paste this URL into your WordPress site to embed
Copy and paste this code into your site to embed