ಬೆಂಗಳೂರಿನ ಮನೆಯಲ್ಲಿ ಯುವತಿಯ ನಗ್ನಮೃತದೇಹ ಪತ್ತೆ, ಸಾವಿನ ಹಿಂದೆ ನೂರಾರು ಅನುಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನ ಆಡುಗೋಡಿಯ ಬಾಡಿಗೆ ಮನೆಯಲ್ಲಿ ಯುವತಿಯೊಬ್ಬಳ ನಗ್ನ ಮೃತದೇಹ ಪತ್ತೆಯಾಗಿದೆ. ಈ ಸಾವಿನ ಹಿಂದೆ ನೂರಾರು ಅನುಮಾನ ಎದ್ದಿವೆ. ಪೂಜಾ ದತ್ತ ಮೃತರು. ಪೂಜಾ ಮೃತದೇಹ ಇರುವ ಮನೆಗೆ ಕಾಲಿಟ್ಟ ಪೊಲೀಸರಿಗೆ ಆಘಾತವಾಗಿದೆ. ಮನೆಯ ಸ್ಥಿತಿಯನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ. ಪೂಜಾ ಒಂದು ಆರ್‌ಕೆಯಲ್ಲಿ ವಾಸವಿದ್ದರು. ಇಡೀ ಮನೆಯಲ್ಲಿ ಐದಾರು ಮೂಟೆ ತುಂಬುವಷ್ಟು ಕಸವಿತ್ತು. ಅದರಲ್ಲಿ ಇದ್ದದ್ದೆಲ್ಲಾ ಬರೀ ಕಾಗದಗಳಷ್ಟೆ. ಇಡೀ ಮನೆಯ ತುಂಬಾ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಬರೆದ ಚೀಟಿಗಳನ್ನು … Continue reading ಬೆಂಗಳೂರಿನ ಮನೆಯಲ್ಲಿ ಯುವತಿಯ ನಗ್ನಮೃತದೇಹ ಪತ್ತೆ, ಸಾವಿನ ಹಿಂದೆ ನೂರಾರು ಅನುಮಾನ