ʼಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣʼ ಎಂದು ಹೆಸರಿಡಿ : ಸಿಎಂಗೆ ಮನವಿ ಪತ್ರ ನೀಡಿದ ಜಮೀರ್‌ ಅಹ್ಮದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಮ್ಮ ಮೆಟ್ರೋದ ಪಿಂಕ್‌ಲೈನ್‌ನಲ್ಲಿ ಬರುವ ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಮೆಟ್ರೋ ನಿಲ್ದಾಣದ ಹೆಸರನ್ನು ಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣ ಎಂದು ಬದಲಾಯಿಸಬೇಕೆಂದು ಸಚಿವ ಜಮೀರ್‌ ಅಹ್ಮದ್‌ ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಭೌಗೋಳಿಕ ಗುರುತನ್ನು ಪ್ರತಿಬಿಂಬಿಸಲು ಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣ ಎಂದು ಹೆಸರಿಡುವುದು ಸೂಕ್ತವಾಗುತ್ತದೆ. ಅರೇಬಿಕ್‌ ಕಾಲೇಜಿಗೆ ಬಹುದೊಡ್ಡ ಇತಿಹಾಸವಿದೆ. ಹೀಗಾಗಿ ಜನರಿಗೆ ಅರೇಬಿಕ್‌ ಕಾಲೇಜು ಸ್ಟಾಪ್‌ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಈ ಭಾಗದಲ್ಲಿ ಪ್ರಯಾಣಿಕರು ಅರೇಬಿಕ್‌ ಕಾಲೇಜು ಎಂದೇ … Continue reading ʼಅರೇಬಿಕ್‌ ಕಾಲೇಜು ಮೆಟ್ರೋ ನಿಲ್ದಾಣʼ ಎಂದು ಹೆಸರಿಡಿ : ಸಿಎಂಗೆ ಮನವಿ ಪತ್ರ ನೀಡಿದ ಜಮೀರ್‌ ಅಹ್ಮದ್‌