ನಂದಿನಿ ಹಾಲಿನ ದರ ಲೀಟರ್‌ಗೆ 10 ರೂ. ಹೆಚ್ಚಳಕ್ಕೆ ಪಟ್ಟು: ರೈತರು-ಒಕ್ಕೂಟಗಳ ರಕ್ಷಣೆಗೆ ಡಿ.ಕೆ. ಸುರೇಶ್ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಹಾಲು ಉತ್ಪಾದಕ ರೈತರ ಹಿತರಕ್ಷಣೆ ಮತ್ತು ಕ್ಷೀರೋತ್ಪಾದಕ ಒಕ್ಕೂಟಗಳ ಆರ್ಥಿಕ ಚೇತರಿಕೆಗಾಗಿ ತಕ್ಷಣವೇ ಪ್ರತಿ ಲೀಟರ್ ಹಾಲಿನ ದರವನ್ನು 10 ರೂಪಾಯಿ ಹೆಚ್ಚಿಸಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈಗಾಗಲೇ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದ್ದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ … Continue reading ನಂದಿನಿ ಹಾಲಿನ ದರ ಲೀಟರ್‌ಗೆ 10 ರೂ. ಹೆಚ್ಚಳಕ್ಕೆ ಪಟ್ಟು: ರೈತರು-ಒಕ್ಕೂಟಗಳ ರಕ್ಷಣೆಗೆ ಡಿ.ಕೆ. ಸುರೇಶ್ ಒತ್ತಾಯ