ರಾಷ್ಟ್ರೀಯ ಏಕತಾ ದಿನ: ದೆಹಲಿಯಲ್ಲಿ ‘ರನ್ ಫಾರ್ ಯೂನಿಟಿ’ ಓಟಕ್ಕೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮಜಯಂತಿಯ ಅಂಗವಾಗಿ ದೆಹಲಿಯಲ್ಲಿ ಇಂದು (ಶನಿವಾರ) ನಡೆದ ‘ರನ್ ಫಾರ್ ಯೂನಿಟಿ’ ಓಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಭಾರತ ಚೂರುಚೂರಾಗಲಿದೆ ಎಂದು ಜಗತ್ತಿನ ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದರು, ಆದರೆ ಪಟೇಲರು ಆ ಕಲ್ಪನೆಯನ್ನೇ ಸುಳ್ಳು ಮಾಡಿದರು ಎಂದು ನೆನಪಿಸಿಕೊಂಡರು. “ಹಲವಾರು ನಾಯಕರು ಒಟ್ಟಾಗಿ ಒಂದು … Continue reading ರಾಷ್ಟ್ರೀಯ ಏಕತಾ ದಿನ: ದೆಹಲಿಯಲ್ಲಿ ‘ರನ್ ಫಾರ್ ಯೂನಿಟಿ’ ಓಟಕ್ಕೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ