ಕಾಡಿನಿಂದ ನಕ್ಸಲರ ಅಟ್ಟಹಾಸ ಅಂತ್ಯ, ಈಗ ‘ದಿಮಾಗಿ ನಕ್ಸಲರ’ ಮೇಲೆ ಕಣ್ಣು: ನಿತಿನ್ ನಬೀನ್ ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಛತ್ತೀಸ್‌ಗಢವನ್ನು ನಕ್ಸಲ್ ಮುಕ್ತಗೊಳಿಸುವಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ನೇತೃತ್ವದ ಸರ್ಕಾರ ಮಹತ್ವದ ಸಾಧನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಶ್ಲಾಘಿಸಿದ್ದಾರೆ. ಆದರೆ, ಕಾಡುಗಳಲ್ಲಿ ಸಶಸ್ತ್ರ ನಕ್ಸಲರ ಪ್ರಭಾವ ಕಡಿಮೆಯಾಗಿದ್ದರೂ, ವಿವಿಧ ಸಂಘಟನೆಗಳ ನಾಯಕತ್ವದಲ್ಲಿರುವ ‘ದಿಮಾಗಿ ನಕ್ಸಲರು’ ಇನ್ನೂ ಸಕ್ರಿಯರಾಗಿದ್ದಾರೆ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ. ನಕ್ಸಲಿಸಂ ನಿರ್ಮೂಲನೆ ಪ್ರಧಾನಿ ಮೋದಿ ಅವರ ಸಂಕಲ್ಪ ಛತ್ತೀಸ್‌ಗಢದ ಧರಮ್‌ಜೈಗಢದಲ್ಲಿ ಭಾನುವಾರ ನಡೆದ ಜನಜಾತೀಯ … Continue reading ಕಾಡಿನಿಂದ ನಕ್ಸಲರ ಅಟ್ಟಹಾಸ ಅಂತ್ಯ, ಈಗ ‘ದಿಮಾಗಿ ನಕ್ಸಲರ’ ಮೇಲೆ ಕಣ್ಣು: ನಿತಿನ್ ನಬೀನ್ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed