ಗುಜರಾತ್ ಟೈಟಾನ್ಸ್ ಪ್ರೀತಿಗಾಗಿ ಸಿಎಸ್‌ಕೆ ಆಫರ್ ತಿರಸ್ಕರಿಸಿದ ನೆಹ್ರಾ: ರವಿಚಂದ್ರನ್ ಅಶ್ವಿನ್ ಸ್ಫೋಟಕ ಹೇಳಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 5 ಬಾರಿ ಟ್ರೋಫಿ ಗೆದ್ದು ದಾಖಲೆ ಬರೆದಿದೆ. ಆದರೆ, ಕಳೆದ ಕೆಲವು ಆವೃತ್ತಿಗಳಲ್ಲಿ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಈ ಸತತ ಕಳಪೆ ಪ್ರದರ್ಶನದಿಂದ ಎಚ್ಚೆತ್ತುಕೊಂಡಿರುವ ಸಿಎಸ್‌ಕೆ ಮ್ಯಾನೇಜ್‌ಮೆಂಟ್, ಈಗ ತಂಡದಲ್ಲಿ ಭಾರಿ ಬದಲಾವಣೆಗೆ ಕೈಹಾಕಿದೆ. ಐಪಿಎಲ್ ಆರಂಭದಿಂದಲೂ ಸಿಎಸ್‌ಕೆ ತಂಡದ ಬೆನ್ನೆಲುಬಾಗಿ, ಯಶಸ್ವಿ ಮುಖ್ಯ ಕೋಚ್ ಆಗಿ ಸೇವೆ … Continue reading ಗುಜರಾತ್ ಟೈಟಾನ್ಸ್ ಪ್ರೀತಿಗಾಗಿ ಸಿಎಸ್‌ಕೆ ಆಫರ್ ತಿರಸ್ಕರಿಸಿದ ನೆಹ್ರಾ: ರವಿಚಂದ್ರನ್ ಅಶ್ವಿನ್ ಸ್ಫೋಟಕ ಹೇಳಿಕೆ
Copy and paste this URL into your WordPress site to embed
Copy and paste this code into your site to embed