ನೇಪಾಳದ ಜಲಪ್ರಳಯ: ಮೃತರ ಸಂಖ್ಯೆ 1,344ಕ್ಕೆ ಏರಿಕೆ; 275 ಭಾರತೀಯರು ಇನ್ನು ನಾಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೆರೆಯರಾಷ್ಟ್ರ ನೇಪಾಳದಲ್ಲಿ ಆಗಸ್ಟ್ 26 ರಂದು ಸಂಭವಿಸಿದ ಭೀಕರ ಪ್ರವಾಹದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ್ದು, ಇದರ ಚಿತ್ರಣ ಇನ್ನು ಮುಂದುವರೆದಿದೆ. ಇಂದು (ಶನಿವಾರ) ನೇಪಾಳ ಪೊಲೀಸರು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇದುವರೆಗೆ ನೆರೆಗೆ ಬಲಿಯಾದವರ ಸಂಖ್ಯೆ 1,344ಕ್ಕೆ ಏರಿಕೆಯಾಗಿದೆ. ಇಡೀ ಹಳ್ಳಿಗಳೇ ಕೊಚ್ಚಿಹೋಗಿದ್ದು, ರಸ್ತೆ, ಸೇತುವೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಧ್ವಂಸಗೊಂಡಿದೆ ಎಂದು ತಿಳಿಸಿದೆ. ಇನ್ನು ಪತ್ತೆಯಾಗದ 275 ಭಾರತೀಯರು ಈ ಭೀಕರ ಜಲಪ್ರಳಯದ … Continue reading ನೇಪಾಳದ ಜಲಪ್ರಳಯ: ಮೃತರ ಸಂಖ್ಯೆ 1,344ಕ್ಕೆ ಏರಿಕೆ; 275 ಭಾರತೀಯರು ಇನ್ನು ನಾಪತ್ತೆ
Copy and paste this URL into your WordPress site to embed
Copy and paste this code into your site to embed