ಬಂಟ್ವಾಳದಲ್ಲಿ ರೌದ್ರಾವತಾರ ತಗ್ಗಿಸಿ ಸಹಜ ಸ್ಥಿತಿಗೆ ಮರಳಿದ ನೇತ್ರಾವತಿ: ಆತಂಕದಲ್ಲಿದ್ದ ಆಲಡ್ಕ ಜನರಲ್ಲಿ ನಿಟ್ಟುಸಿರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಗಾಳಿ-ಮಳೆಯಿಂದ ಆರ್ಭಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ, ಮಂಗಳವಾರ ಸಂಜೆಯ ವೇಳೆಗೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ್ದು, ಪ್ರವಾಹ ಭೀತಿ ಎದುರಿಸುತ್ತಿದ್ದ ನದಿ ತೀರದ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ದಿನಗಳ ಕಾಲ ಸುಮಾರು 8.5 ಮೀಟರ್ ಮಟ್ಟದಲ್ಲಿ ಉಕ್ಕಿ ಹರಿದ ನೇತ್ರಾವತಿ, ಮಂಗಳವಾರ ಸಂಜೆ ವೇಳೆಗೆ 4.1 ಮೀಟರ್ ಮಟ್ಟಕ್ಕೆ ಇಳಿಕೆಯಾಗಿದೆ. ನೆರೆ ನೀರು ಇಳಿದಿದ್ದರೂ ಹಲವು ಪ್ರದೇಶಗಳಲ್ಲಿ ಪ್ರವಾಹದ ಹಾನಿಯ … Continue reading ಬಂಟ್ವಾಳದಲ್ಲಿ ರೌದ್ರಾವತಾರ ತಗ್ಗಿಸಿ ಸಹಜ ಸ್ಥಿತಿಗೆ ಮರಳಿದ ನೇತ್ರಾವತಿ: ಆತಂಕದಲ್ಲಿದ್ದ ಆಲಡ್ಕ ಜನರಲ್ಲಿ ನಿಟ್ಟುಸಿರು
Copy and paste this URL into your WordPress site to embed
Copy and paste this code into your site to embed