ಸಿಖ್ಖರ ಕೊಲೆಗೈದ ಕುಟುಂಬದ ಕುಡಿಯೊಂದಿಗೆ ಎಂದಿಗೂ ಕೈಕುಲುಕುವುದಿಲ್ಲ: ರವನೀತ್ ಬಿಟ್ಟು ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್: ತನ್ನನ್ನು “ದೇಶದ್ರೋಹಿ” ಎಂದು ಕರೆದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಖಡಕ್ ತೀರುಗೇಟು ನೀಡಿದ್ದು, ತನ್ನ ತಂದೆ ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ್ದಕ್ಕಾಗಿ ತಾನು ಅತ್ಯಂತ ದೊಡ್ಡ ದೇಶಭಕ್ತನೆಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಪಂಜಾಬ್‌ಗೆ ಬೆಂಕಿ ಹಚ್ಚಿತ್ತು. ಗೋಲ್ಡನ್ ಟೆಂಪಲ್‌ನಲ್ಲಿರುವ ನಮ್ಮ ಅತಿದೊಡ್ಡ ಗುರುದ್ವಾರದ ಮೇಲೆ ಗುಂಡು ಹಾರಿಸಲಾಯಿತು ಎಂದು ಟೀಕಿಸಿದ್ದಾರೆ. ನಾನು ಈಗ ಬಿಜೆಪಿಯಲ್ಲಿದ್ದೇನೆ, ಹೀಗಾಗಿ ಅವರು ನನಗೆ … Continue reading ಸಿಖ್ಖರ ಕೊಲೆಗೈದ ಕುಟುಂಬದ ಕುಡಿಯೊಂದಿಗೆ ಎಂದಿಗೂ ಕೈಕುಲುಕುವುದಿಲ್ಲ: ರವನೀತ್ ಬಿಟ್ಟು ಖಡಕ್ ತಿರುಗೇಟು!