ಹೊಸ ನಾಯಕ, ಹೊಸ ಪಡೆ: ಮೊದಲ ಬಾರಿಗೆ ಐರ್ಲೆಂಡ್‌ಗೆ ಕಾಲಿಡುತ್ತಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಬಳಿಕ ಭಾರತ ತಂಡ ಮತ್ತೆ ಚುಟುಕು ಕ್ರಿಕೆಟ್‌ಗೆ ಮರಳಲು ಸಜ್ಜಾಗಿದೆ. ಜೂನ್ 26ರಿಂದ ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ವಿಶೇಷವೆಂದರೆ, ಈ ತಂಡದ ಆರು ಆಟಗಾರರು ಮೊದಲ ಬಾರಿಗೆ ಐರ್ಲೆಂಡ್ ನೆಲದಲ್ಲಿ ಪಂದ್ಯವಾಡಲಿದ್ದಾರೆ. ಹೊಸ ನಾಯಕನಿಗೆ ಹೊಸ ಅನುಭವ ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಅಯ್ಯರ್ ಅಂತಾರಾಷ್ಟ್ರೀಯ ಅನುಭವ ಹೊಂದಿದ್ದರೂ, ಐರ್ಲೆಂಡ್‌ನಲ್ಲಿ ಇದುವರೆಗೆ … Continue reading ಹೊಸ ನಾಯಕ, ಹೊಸ ಪಡೆ: ಮೊದಲ ಬಾರಿಗೆ ಐರ್ಲೆಂಡ್‌ಗೆ ಕಾಲಿಡುತ್ತಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರು
Copy and paste this URL into your WordPress site to embed
Copy and paste this code into your site to embed