ನೂತನ ಸಿಎಂಗೆ ರಾಜಕೀಯ ಅನುಭವ ಇದೆ, ಆದರೆ ಕೊರತೆ ಇರೋದು ಇಚ್ಛಾಶಕ್ತಿಯದ್ದು! ಸಿ.ಟಿ. ರವಿ ಟಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ನೂತನ ಸಿಎಂಗೆ ಅಗಾಧವಾದ ರಾಜಕೀಯ ಅನುಭವ ಇದೆ, ಹುರುಪು, ಉತ್ಸಾಹ ಇದೆ ಆದರೆ ಕೊರತೆ ಇರೋದು ಇಚ್ಛಾಶಕ್ತಿಯದ್ದು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ವೈಯಕ್ತಿಯ ರಾಜಕಾರಣ ಹಿತಾಸಕ್ತಿ ಹಾಗೂ ಪಕ್ಷದ ಹಿತಾಸಕ್ತಿಗಿಂತ ರಾಜ್ಯದ ಹಿತದ ಬಗ್ಗೆ ಆಲೋಚಿಸಿದರೆ ಮಾತ್ರ ಉತ್ತಮವಾದ ಕೆಲಸ ಮಾಡಲು ಸಾಧ್ಯ. ನಿಮ್ಮ ಆದ್ಯತೆ ಸದಾ ಜನರ ಅಭಿವೃದ್ಧಿಯಾಗಿರಲಿ. ನಿರುದ್ಯೋಗಿ ಯುವಕರಿಗೆ ಕೆಲಸ ನೀಡಿ ಎಂದಿದ್ದಾರೆ. ಕಾಂಗ್ರೆಸ್‌ನ ಸಮಸ್ಯೆ ಒಂದೇ ಇಲ್ಲಿ ರಾಜ್ಯದ ಜನರ … Continue reading ನೂತನ ಸಿಎಂಗೆ ರಾಜಕೀಯ ಅನುಭವ ಇದೆ, ಆದರೆ ಕೊರತೆ ಇರೋದು ಇಚ್ಛಾಶಕ್ತಿಯದ್ದು! ಸಿ.ಟಿ. ರವಿ ಟಾಂಗ್‌