‘ಕರುಪ್ಪು’ಗೆ ಹೊಸ ವಿವಾದ: ಇಳಯರಾಜಾ ಅಭಿಮಾನಿಗಳ ಬಳಿ ‘Sorry’ ಕೇಳಿದ ಚಿತ್ರತಂಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಹೊಸ ವಿವಾದಕ್ಕೆ ಸಿಲುಕಿದೆ. ಹಾಸ್ಯಭರಿತ ದೃಶ್ಯವೊಂದರಲ್ಲಿ ಹಿರಿಯ ಸಂಗೀತ ನಿರ್ದೇಶಕ ಇಳಯರಾಜಾ ಅವರ ಕೃತಿಸ್ವಾಮ್ಯ ಹೋರಾಟವನ್ನು ವ್ಯಂಗ್ಯ ಮಾಡಿದ ಆರೋಪ ಕೇಳಿಬಂದಿದ್ದು, ಅಭಿಮಾನಿಗಳ ಆಕ್ರೋಶದ ಬಳಿಕ ಚಿತ್ರತಂಡ ಸಾರ್ವಜನಿಕವಾಗಿ ಕ್ಷಮೆ ಕೇಳಿದೆ. ವ್ಯಂಗ್ಯ ಸಂಭಾಷಣೆಗೆ ವಿರೋಧ ಚಿತ್ರದಲ್ಲಿ ಇಳಯರಾಜಾ ಅವರ ಹಾಡುಗಳನ್ನು ಬಳಸಿದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಧಾಟಿಯ ಸಂಭಾಷಣೆ ಇತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಂಗೀತ … Continue reading ‘ಕರುಪ್ಪು’ಗೆ ಹೊಸ ವಿವಾದ: ಇಳಯರಾಜಾ ಅಭಿಮಾನಿಗಳ ಬಳಿ ‘Sorry’ ಕೇಳಿದ ಚಿತ್ರತಂಡ
Copy and paste this URL into your WordPress site to embed
Copy and paste this code into your site to embed