ಯುಗಾದಿ ಸಂಭ್ರಮದಲ್ಲಿ ಕಾರ್ತಿಕ್ ಮನೆಗೆ ಹೊಸ ಅತಿಥಿ: ಮಗಳಿಗೆ ಮುದ್ದಾದ ಹೆಸರಿಟ್ಟ RCB ಬ್ಯಾಟಿಂಗ್ ಕೋಚ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕುಟುಂಬದಿಂದ ಯುಗಾದಿ ಹಬ್ಬದಂದು ಸಂತಸದ ಸುದ್ದಿ ಹೊರಬಿದ್ದಿದೆ. ಅವರ ಪತ್ನಿ, ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ದಂಪತಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಮುದ್ದಾದ ಮಗಳಿಗೆ “ರಾಹಾ ಪಲ್ಲಿಕಲ್ ಕಾರ್ತಿಕ್” ಎಂದು ಹೆಸರು ಇಟ್ಟಿದ್ದಾರೆ. ಈಗಾಗಲೇ ಈ ಜೋಡಿಗೆ ಕಬೀರ್ ಮತ್ತು ಜಿಹಾನ್ ಎಂಬ ಅವಳಿ ಗಂಡು … Continue reading ಯುಗಾದಿ ಸಂಭ್ರಮದಲ್ಲಿ ಕಾರ್ತಿಕ್ ಮನೆಗೆ ಹೊಸ ಅತಿಥಿ: ಮಗಳಿಗೆ ಮುದ್ದಾದ ಹೆಸರಿಟ್ಟ RCB ಬ್ಯಾಟಿಂಗ್ ಕೋಚ್
Copy and paste this URL into your WordPress site to embed
Copy and paste this code into your site to embed