ಇಂಧನ ವಲಯದಲ್ಲಿ ಭಾರತ-ಯುಎಸ್ ಹೊಸ ಮೈತ್ರಿ: ರಿಲಯನ್ಸ್ ಜಾಮ್‌ನಗರ ರಿಫೈನರಿಗೆ ಯುಎಸ್ ಸ್ಟೇಟ್ ಸೆಕ್ರೆಟರಿ ಭೇಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವೆ ಮಹತ್ವದ ಮಾತುಕತೆ ನಡೆಡಿದೆ. ವೆನೆಜುವೆಲಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ರಿಲಯನ್ಸ್ ಸಂಸ್ಥೆಯು ತನ್ನ ರಿಫೈನರಿಗಳಲ್ಲಿ ಶುದ್ಧೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಉಭಯ ದೇಶಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಭಾರತ ಒಂದು ‘ರಿಫೈನಿಂಗ್ ಸೂಪರ್‌ಪವರ್’ ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಕೊ ರೂಬಿಯೋ ಅವರು ಭಾರತವನ್ನು ತೈಲ ಶುದ್ಧೀಕರಣದ ಜಾಗತಿಕ ಸೂಪರ್‌ಪವರ್ ಎಂದು ಶ್ಲಾಘಿಸಿದ್ದಾರೆ. ರಿಲಯನ್ಸ್ … Continue reading ಇಂಧನ ವಲಯದಲ್ಲಿ ಭಾರತ-ಯುಎಸ್ ಹೊಸ ಮೈತ್ರಿ: ರಿಲಯನ್ಸ್ ಜಾಮ್‌ನಗರ ರಿಫೈನರಿಗೆ ಯುಎಸ್ ಸ್ಟೇಟ್ ಸೆಕ್ರೆಟರಿ ಭೇಟಿ
Copy and paste this URL into your WordPress site to embed
Copy and paste this code into your site to embed