ಏರ್ ಇಂಡಿಯಾದಲ್ಲಿ ಹೊಸ ರೂಲ್ಸ್: ಎಲ್ಲಾ ಪೈಲಟ್‌ಗಳಿಗೆ ಡೋಪ್ ಟೆಸ್ಟ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್‌ ಒಬ್ಬರು ಡ್ರಗ್ ಟೆಸ್ಟ್‌ನಲ್ಲಿ ಗಾಂಜಾ ಸೇವನೆ ಪಾಸಿಟಿವ್ ಬಂದಿರುವ ವಿವಾದದ ಬೆನ್ನಲ್ಲೇ, ಸಂಸ್ಥೆ ತನ್ನ ಎಲ್ಲಾ ಪೈಲಟ್‌ಗಳಿಗೆ ಹೊಸದಾಗಿ ಕಡ್ಡಾಯ ಡೋಪ್ ಟೆಸ್ಟ್ ನಡೆಸಲು ನಿರ್ಧರಿಸಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳ ಪೈಲಟ್‌ಗಳು ಈ ಪರೀಕ್ಷೆಗೆ ಒಳಗಾಗಲಿದ್ದಾರೆ. ಎಲ್ಲಾ ಪೈಲಟ್‌ಗಳಿಗೂ ಡೋಪ್ ಟೆಸ್ಟ್ ಏರ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ, ಪೈಲಟ್‌ಗಳ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ … Continue reading ಏರ್ ಇಂಡಿಯಾದಲ್ಲಿ ಹೊಸ ರೂಲ್ಸ್: ಎಲ್ಲಾ ಪೈಲಟ್‌ಗಳಿಗೆ ಡೋಪ್ ಟೆಸ್ಟ್ ಕಡ್ಡಾಯ